ಕೇವಲ 150 ದಿನದಲ್ಲಿ ಆನ್ಲೈನ್ ಉದ್ಯಮವನ್ನು ಕಟ್ಟಿ ಯಶಸ್ವಿಯಾಗುವುದು ಹೇಗೆ?

ಉಚಿತ ಸಮಾಲೋಚನೆಗಾಗಿ ಈಗಲೇ ಸಮಯ ಕಾಯ್ದಿರಿಸಿ

ನಿಮ್ಮ ಯಶಸ್ಸು ಇಲ್ಲಿಂದ ಆರಂಭವಾಗುತ್ತದೆ.

'ನಿಮ್ಮೊಳಗೊಬ್ಬ ರಾಜೀವ'

ಕನ್ನಡ ನೆಲದ ಸ್ಫೂರ್ತಿ ಸೆಲೆ ಡಾ. ರಾಜ್ ಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’ ಚಿತ್ರದ ಪ್ರಮುಖ ಪಾತ್ರ ‘ರಾಜೀವ’.

ಸಾವಿರಾರು ಜನರ ಉದ್ಯಶೀಲತೆಯನ್ನು ಜಾಗೃತಗೊಳಿಸಿ ದುಡಿಮೆಗೆ ಹಚ್ಚಿದ ಈ ಪಾತ್ರದ ಸ್ಪೂರ್ತಿಯಿಂದ ರೂಪುಗೊಂಡ ಕನ್ನಡ ಮೊಟ್ಟ ಮೊದಲ ಉದ್ಯಮಶೀಲತಾ ಕಾರ್ಯಕ್ರಮ.

ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸುಮಾರು ಇಪ್ಪತ್ತಕ್ಕೂ ಅಧಿಕ ವರ್ಷಗಳ ಅನುಭವವಿರುವ ವ್ಯಕ್ತಿತ್ವ ವಿಕಸನ ಗುರು ಜಯಪ್ರಕಾಶ್ ನಾಗತಿಹಳ್ಳಿ ಮತ್ತು ಚಲನಚಿತ್ರ ನಿರ್ದೇಶಕ, ಇಂಟರ್ನೆಟ್ ನವೋದ್ಯಮಿ ಕಾರಂಜಿ ಶ್ರೀಧರ್ ಜೋಡಿಯಿಂದ ರೂಪುಗೊಂಡ ವಿಶೇಷ ಕಾರ್ಯಕ್ರಮ.

ನಿಮ್ಮ ಯಶಸ್ಸು ಇಲ್ಲಿಂದ ಆರಂಭವಾಗುತ್ತದೆ.

ಇಂದೇ ‘ನಿಮ್ಮೊಳಗೊಬ್ಬ ರಾಜೀವ’ ಫೇಸ್ಬುಕ್ ಮತ್ತು ಟೆಲಿಗ್ರಾಂ ಸೇರಿಕೊಳ್ಳಿ.

ಕನ್ನಡ ನೆಲದ ಸ್ಫೂರ್ತಿ ಸೆಲೆ ಡಾ. ರಾಜ್ ಕುಮಾರ್ ಅಭಿನಯದ 'ಬಂಗಾರದ ಮನುಷ್ಯ' ಚಿತ್ರದ ಪ್ರಮುಖ ಪಾತ್ರ 'ರಾಜೀವ'.

ಸಾವಿರಾರು ಜನರ ಉದ್ಯಶೀಲತೆಯನ್ನು ಜಾಗೃತಗೊಳಿಸಿ ದುಡಿಮೆಗೆ ಹಚ್ಚಿದ ಈ ಪಾತ್ರದ ಸ್ಪೂರ್ತಿಯಿಂದ ರೂಪುಗೊಂಡ ಕನ್ನಡ ಮೊಟ್ಟ ಮೊದಲ ಉದ್ಯಮಶೀಲತಾ ಕಾರ್ಯಕ್ರಮ.

ನನ್ನ ಕುರಿತು

ಕೋಳಿ ಮೊದಲೊ ಮೊಟ್ಟೆ ಮೊದಲೊ ಎಂಬುದಕ್ಕೆ ಉತ್ತರ ಸಿಕ್ಕಿರಲಾರದು.
ಆದರೆ ಹಣ ಮೊದಲೋ, ಸೇವೆ ಮೊದಲೋ ಎಂಬುದಕ್ಕೆ ಉತ್ತರ ಕಂಡು ಕೊಂಡಿದ್ದೇನೆ.
ಯಶಸ್ಸು, ಸಂಪತ್ತು ಗಳಿಸಬೇಕಾಗಿದ್ದರೆ ಹಣದ ಆಲೋಚನೆಗಿಂತ ಮೊದಲು ಯೋಚಿಸಬೇಕಾಗಿದ್ದು ನಾವು ಜನರಿಗೆ ಉಪಯೋಗವಾಗುವ, ಸಮಸ್ಯೆ ನೀಗುವ, ಕಷ್ಟ ನೀಗುವ ಯಾವ ಸೇವೆ ಅಥವಾ ಪರಿಹಾರ ನಿಮ್ಮಲ್ಲಿದೆ ಅದನ್ನು ಮೊದಲು ನೀಡಬೇಕು. ಎಷ್ಟು ಬಯಸುತ್ತೀರೋ ಅದರ ಕನಿಷ್ಟ ಎರಡು ಪಟ್ಟು ಸೇವೆ ನೀಡಿ, ಮೌಲ್ಯ ತುಂಬಿ, ಹೆಚ್ಚು ಬೇಕಿದ್ದರೆ ಇನ್ನೂ ದುಪ್ಪಟ್ಟು ಸೇವೆ/ಶ್ರಮ ಹಾಕಿ. ಯಶಸ್ಸು ಗಳಿಸುವುದು ಇಷ್ಟು ಸರಳ ಸೂತ್ರದ ಮೇಲೆ ನಿಂತಿದೆ. ಗಮನಿಸಿ, ಒಮ್ಮೊಮ್ಮೆ ಹೀಗೂ ಆಗಬಹುದು. ನೀವು ಎಲ್ಲಿ ಶ್ರಮ ಹಾಕಿದ್ದೀರೋ, ಸೇವೆ ಸಲ್ಲಿಸಿದ್ದೀರೋ ಅಲ್ಲೇ ಪ್ರತಿಫಲ ಸಿಗದೆ ಇನ್ನೊಂದು ದಿಕ್ಕಿನಿಂದ ಸಿಗಬಹುದು. ಒಟ್ಟಿನಲ್ಲಿ ನಿರೀಕ್ಷೆಗೆ ಮೊದಲು ನೀಡಬೇಕು, ಬರದಿದ್ದರೆ ಮತ್ತೆ ಇನ್ನೂ ಪ್ರಯತ್ನಿಸಬೇಕು. ಬೇರೆ ಮಾರ್ಗವೇ ಇಲ್ಲ.
ಎಷ್ಟು ದೊಡ್ಡ ಸಮಸ್ಯೆ ಪರಿಹರಿಸುತ್ತೀರೋ ಅಷ್ಟು ಪ್ರತಿಫಲ, ಯಶಸ್ಸು!
ಜಗತ್ತಿನ ಎಲ್ಲ ಉದ್ದಿಮೆಗಳು, ಯಶಸ್ವಿ ವ್ಯಕ್ತಿಗಳ ಯಶಸ್ಸಿನ ಗುಟ್ಟೇ ಇದು.
ಎಷ್ಟು ದೊಡ್ಡ ಸಮಸ್ಯೆಗಳಿಗೆ, ಎಷ್ಟು ಜನರಿಗೆ ಪರಿಹಾರ ನೀಡುತ್ತೀರೋ ಅಷ್ಟೇ ದೊಡ್ಡ ಪ್ರತಿಫಲ.
ಕ್ಷೇತ್ರ, ಹಿನ್ನೆಲೆ ಯಾವುದೇ ಇರಲಿ ಸೂತ್ರ ಒಂದೆ.

ಹಾಗಾಗಿ ಸಮಸ್ಯೆಯೆಂದು ಕೊರಗುವುದು ಬೇಡ. ಬದಲಾಗಿ ಖುಷಿ ಪಡಿ.
ನಿಮ್ಮ ಸಮಸ್ಯೆ ಬಗೆಹರಿಸಿಕೊಂಡು, ನಿಮ್ಮಂತಹದ್ದೇ ಸಮಸ್ಯೆಯಿರುವ ಹೆಚ್ಚು ಹೆಚ್ಚು ಜನರಿಗೆ ನಿಮ್ಮ ಪರಿಹಾರ ನೀಡಲು ಸಾಧ್ಯವಿದ್ದಲ್ಲಿ ನೀವು ಯಶಸ್ವಿಯಾದಂತೆ!
ಹಾಗಾಗಿ ಸಮಸ್ಯೆಗಳಿಗೆ ಲವ್ ಯು ಹೇಳಿ.
ನಗುನಗುತ್ತ ಎದುರಿಸಿ.

ವಿಶೇಷತೆ ಏನು?

20 ವರ್ಷಗಳಿಗೂ ಅಧಿಕ ಉದ್ಯಮಶೀಲತಾ ಅನುಭವ, ಸಾಂಪ್ರದಾಯಿಕ, ಇಂಟರ್ನೆಟ್ ಆಧಾರಿತ ಉದ್ಯಮ, ಪ್ರಚಲಿತದಲ್ಲಿರುವ ತಂತ್ರಜ್ಞಾನದ
ಮಾಹಿತಿ ಒಳಗೊಂಡ ಕನ್ನಡದ ಅಪರೂಪದ ಕಾರ್ಯಕ್ರಮ, ಯಶಸ್ವೀ ಉದ್ಯಮಕ್ಕೆ ಬೇಕಾದ ನೀಲ ನಕ್ಷೆ.

ಯಾರಿಗೆ ಈ ಕಾರ್ಯಕ್ರಮ?

ಛಲ, ಬದ್ಧತೆ, ಶ್ರಮ, ಯುಕ್ತಿ, ಸಾಹಸದಿಂದ ಯಶಸ್ಸು ಪಡೆಯ ಬಯಸುವ ಎಲ್ಲರಿಗೂ.

ಅತೀ ವೇಗದಲ್ಲಿ ನವೀಕರಣಗೊಳ್ಳುತ್ತಿರುವ ಈ ತಂತ್ರಜ್ಞಾನದ ಯುಗದಲ್ಲಿ ಸವಾಲುಗಳನ್ನು ಸಮರ್ಥವಾಗಿ ಎದುರಿಸುವ ಮೂಲಕ ಯಶಸ್ಸು ಗಳಿಸುವ ಸರಳ ಸೂತ್ರಗಳ ಕಲಿಕೆ.

ಯಾರಿಗಲ್ಲ?

ರಾತ್ರೋರಾತ್ರಿ ಶ್ರೀಮಂತರಾಗಬಯಸುವವರಿಗೆ.

ಅದೃಷ್ಟ, ಹಣೆ ಬರಹದ ಮೇಲೆ ಮಾತ್ರ ನಂಬಿಕೆಯಿದ್ದವರಿಗೆ

ತಮ್ಮ ಯಶಸ್ಸಿನ ಜವಾಬ್ದಾರಿ ತಾವೇ ಹೊರಲು ತಯಾರಿಲ್ಲದವರಿಗೆ

ಯಶಸ್ಸು ಕಾಣಲು ಬೇಕಾದ 100% ಬದ್ಧತೆ, ಮನೋಧರ್ಮ, ಪ್ರಯತ್ನ, ಅಚಲ ನಂಬಿಕೆ ಇರದವರಿಗೆ.

ಯಶಸ್ಸಿಗೆ ಬೆಲೆ ತೆರಲು ಸಿದ್ಧರಿಲ್ಲದವರಿಗೆ.

ನಿಮ್ಮ ಸಾಮಾಜಿಕ ಹಿನ್ನಲೆ, ವಿದ್ಯಾರ್ಹತೆ, ವಯಸ್ಸು ಏನೇ ಇರಲಿ ಯಶಸ್ಸು ಗಳಿಸುವುದು ಹಿಂದೆದೂ ಇಷ್ಟು ಸುಲಭವಾಗಿರಲಿಲ್ಲ.

ಉಚಿತ ಆನ್ಲೈನ್ ಸಮಾಲೋಚನೆಗಾಗಿ ಇಂದೇ ಸಮಯ ಕಾಯ್ದಿರಿಸಿ

ಈಗಲೇ ಕಾರ್ಯ ಪ್ರವೃತ್ತರಾಗಿ.

ಹಿರಿಮೆ ಮತ್ತು ಮಹತ್ವ

ಕನ್ನಡಿಡಿಗರಿಗಾಗಿಯೇ ರೂಪುಗೊಂಡು, ಕನ್ನಡದಲ್ಲೇ ಕಲಿಸುವ ಮೊದಲ ಆನ್ಲೈನ್ ಉದ್ಯಮಶೀಲತಾ ಕಾರ್ಯಕ್ರಮ.

ಕನ್ನಡದ ಮಾಧ್ಯಮದಲ್ಲಿ ಮಾತ್ರ ಕಲಿತು, ಇಂದಿನ ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲಾಗದೆ ಸಹಾಯದ ನಿರೀಕ್ಷೆಯಲ್ಲಿಯಲ್ಲಿರುವ ಎಲ್ಲಾ ನವೋದ್ಯಮಿಗಳಿಗೆ ಆಶಾಕಿರಣ.

ಏಕೆ ‘ರಾಜೀವ’ನ ಹೆಸರು?

ಕನ್ನಡ ನೆಲದ ಸ್ಫೂರ್ತಿ ಸೆಲೆ ಡಾ. ರಾಜ್ ಕುಮಾರ್ ಅಭಿನಯದ ‘ಬಂಗಾರದ ಮನುಷ್ಯ’ ಚಿತ್ರದ ಪ್ರಮುಖ ಪಾತ್ರ ‘ರಾಜೀವ’.

ಸಾವಿರಾರು ಜನರ ಉದ್ಯಶೀಲತೆಯನ್ನು ಜಾಗೃತಗೊಳಿಸಿ ದುಡಿಮೆಗೆ ಹಚ್ಚಿದ ಈ ಪಾತ್ರದ ಸ್ಪೂರ್ತಿಯಿಂದ ರೂಪುಗೊಂಡ ಕನ್ನಡ ಮೊಟ್ಟ ಮೊದಲ ಉದ್ಯಮಶೀಲತಾ ಕಾರ್ಯಕ್ರಮ.

ಈ ವಿಶೇಷ ಕಾರ್ಯಕ್ರಮದ ಕುರಿತು ಗಣ್ಯರು ಏನು ಹೇಳುತ್ತಾರೆ...